ಹಳ್ಳಿಯ ಜೀವನ ಹೇಗಿರುತ್ತದೆ ರೈತ ಎಂದರೆ ಹೇಗಿರಬೇಕು/ಹಳ್ಳಿ ಜೀವನ ಅಂದರೆ ಹೀಗಿರುತ್ತದೆ ರೈತನ ಜೀವನಹಳ್ಳಿಯ ಜೀವನ ಹೇಗಿರುತ್ತದೆ ರೈತ ಎಂದರೆ ಹೇಗಿರಬೇಕು/ಹಳ್ಳಿ ಜೀವನ ಅಂದರೆ …
[ad_2]

amazon affiliate disclosure

#ಹಳಳಯ #ಜವನ #ಹಗರತತದ #ರತ #ಎದರ #ಹಗರಬಕಹಳಳ #ಜವನ #ಅದರ #ಹಗರತತದ #ರತನ #ಜವನ

7 thoughts on “ಹಳ್ಳಿಯ ಜೀವನ ಹೇಗಿರುತ್ತದೆ ರೈತ ಎಂದರೆ ಹೇಗಿರಬೇಕು/ಹಳ್ಳಿ ಜೀವನ ಅಂದರೆ ಹೀಗಿರುತ್ತದೆ ರೈತನ ಜೀವನ”

  1. ನಿಜವಾದ ಮಾತುಗಳು ನೀವು ಹೇಳಿಹೋರೋದು ಎಲ್ಲಾ ರೈತರು ಇದೆ ತರ ಮಾಡಿದರೆ ನಮ್ಮ ದೇಶದಲ್ಲಿ ಬಡತನ ಅನ್ನೋದೇ ಇರೋಲ್ಲ ನೀವು ಆಡಿರುವ ಮಾತಿಗಳು ನಮಗೆ ಸ್ಪೂರ್ತಿದಾಯಕ…. ??????

  2. ನಿಜ… ಎಲ್ಲಾ ರೈತರೂ ವಿದೇಶೀ ತಳಿ ಸಾಕಿ ಹಾಲು-ಗೊಬ್ಬರ ಮಾರಿ ಲಾಭ ಇಲ್ಲಾಂತ ಹೇಳೋರೇ… ನನ್ನ ಲೆಕ್ಕದಲ್ಲಿ ಸರಿಯಾದ ಒಂದು ದೇಶೀ ತಳಿ ಇದ್ರೆ 4-5ಎಕರೆಲಿ ಕೃಷಿ ಮಾಡಿ ವಾರ್ಷಿಕ 10ಲಕ್ಷ ವರೆಗೂ ದುಡಿಯಬಹುದು. ಒದ್ದಾಟನೂ ಕಡಿಮೆ…

    ಈಥರ ಲೆಕ್ಕ ಹೇಳೋರು ಯಾರೂ ಇಲ್ಲ…

Comments are closed.